Sunday, 2 August 2015

published in kannada prabha sunday suppliment

published in kannada prabha sunday suppliment.
ಕನ್ನಡಪ್ರಭ ದಿನಪತ್ರಿಕೆಯ ಭಾನುವಾರ ಪುರವಣಿ 'ಖುಷಿ' ಯಲ್ಲಿ 'ಅಮ್ಮನ ನೆನಪು' ಪುಸ್ತಕದ ವಿಮಶರ್ೆ ಪ್ರಕಟವಾಗಿದೆ. ಸಾಧ್ಯವಾದರೆ ದಯವಿಟ್ಟು ಓದಿ. ಅದರ ಕೊಂಡಿ ಇಲ್ಲಿದೆ :  

Friday, 17 July 2015

GOOD NEWS FOR KANNADA READERS:
NOW BOOKS PUBLISHED BY 'ANKURA PRAKASHANA' ARE AVAILABLE AT FLIPKART. PLEASE CLICK THE BELOW LINK:

http://www.flipkart.com/ammana-nenapu/p/itme9c3hfckpwkhh?pid=RBKE9C3HS7QZJTEM
 

Monday, 13 July 2015

ವಸ್ತುವೊಂದು ಕಳೆದುಹೋದ ನಂತರವೇ ಅದರ ಮಹತ್ವ-ಅಗತ್ಯ ತೀವ್ರವಾಗಿ ಗಮನಕ್ಕೆ ಬರುವುದಂತೆ. ಬಹುಶಃ ತಾಯಿ ವಿಷಯದಲ್ಲಂತೂ ಈ ಮಾತು ಯಥಾವತ್ ಅನ್ವಯಿಸುತ್ತದೆ. ತಾಯಿಯ ಕಣ್ಮರೆಯ ಆಳ ವಿಸ್ತಾರ ಕಳೆದುಕೊಂಡವರಿಗೆ ಮಾತ್ರ ನಿಲುಕಲು ಸಾಧ್ಯ. ಹಾಗಾಗಿ ಇಲ್ಲಿನ ಅಗಲಿದ ಅಮ್ಮಂದಿರ 'ನೆನಪು'ಗಳ ಹಿನ್ನೆಲೆಯಲ್ಲಿರುವ ಕನವರಿಕೆಗಳು, ಪಶ್ಚಾತ್ತಾಪಗಳು ಉಳಿದವರ ಬದುಕಿಗೆ ದಾರಿದೀಪದಂತಿವೆ, ಮುನ್ನೆಚ್ಚರಿಕೆಯಾಗಿವೆ; ಹೊಣೆನಿರ್ವಹಣೆಯ ಅವಕಾಶವನ್ನೂ ಕಲ್ಪಿಸುತ್ತವೆ.

Wednesday, 17 June 2015