ಪ್ರಿಯರೇ,
ಒಂದು ಸಂತಸದ ಸಂಗತಿ. ದಯವಿಟ್ಟು ಬರುವ ಫೆಬ್ರವರಿ ಐದನೇ ತಾರೀಖನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಬ್ಲಾಕ್ ಮಾಡಿ. ಅಂದು ಅಂಕುರ ಪ್ರಕಾಶನ ತನ್ನ ತವರೂರು ಬಳ್ಳಾರಿಯಲ್ಲಿ ಪ್ರಪ್ರಥಮ ಕಾರ್ಯಕ್ರಮ ಹಮ್ಮಿಕೊಂಡಿದೆ; 'ಅಮ್ಮನ ನೆನಪು' ಪುನರ್ಮುದ್ರಿತ ಆವೃತ್ತಿಯ ಬಿಡುಗಡೆ ಹಾಗೂ ಎಲ್ಲಾ ಸಂಪುಟಗಳ ಅವಲೋಕನ. ಜತೆಗೆ ಪರಿಸರ ಕಾಳಜಿ ಬಿಂಬಿಸುವ ಕಲಾತ್ಮಕ ಚಲನಚಿತ್ರ 'ಬನದ ನೆರಳು' ಪ್ರದರ್ಶನ. ಉಮಾಶಂಕರ ಸ್ವಾಮಿ ನಿರ್ದೇಶನದ ಈ ಪ್ರಶಸ್ತಿ ಪುರಸ್ಕೃತ ಚಿತ್ರದಲ್ಲಿ ಬಹುಪಾಲು ಸ್ಥಳೀಯ ಕಲಾವಿದರು ನಟಿಸಿರುವುದು ವಿಶೇಷ. ಸಮಾರಂಭಕ್ಕೆ ಬಳ್ಳಾರಿಯ ಮಯೂರ ಕಲಾ ಸಂಘದ ಸಾಥ್. ಅಂದು ನೀವು ನಮ್ಮೊಂದಿಗೆ ಇರಬೇಕೆಂಬ ಹಂಬಲ ನನ್ನದು. ಕಾರ್ಯಕ್ರಮದ ವಿವರ ಶೀಘ್ರ ತಿಳಿಸುವೆ.
-ಚಂದ್ರಕಾಂತ ವಡ್ಡು

No comments:
Post a Comment